ಕುಡಿದ ಮತ್ತಿನಲ್ಲಿ ಪಾಳು ಬಾವಿಗೆ ಬಿದ್ದ ಕುಡುಕ…!

ಹನೂರು :- ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದ ಸಮೀಪ ಒಂದು ಹಳೆಯ ಪಾಳು ಮೇಲೆ ಕುಳಿತು ವ್ಯಕ್ತಿ ಮಧ್ಯವನ್ನು ಸೇವಿಸಿ ಕುಡಿದ ಮತ್ತಿನಲ್ಲಿ ಬಾಳು ಬಾವಿಗೆ ಬಿದ್ದಿರುವ ಘಟನೆ ಜರುಗಿದೆ.

ಈ ವ್ಯಕ್ತಿಯ ಕನಕಪುರ ದಿಂದ ತಾಲೂಕಿನ ಎಂ ಟಿ ದೊಡ್ಡಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿರುತ್ತಾನೆ. ಈ ಘಟನೆ ಇಂದು ಮಧ್ಯಾಹ್ನ 1 ಗಂಟೆಯಲ್ಲಿ ನಡೆದಿದೆ.

ತಕ್ಷಣ ಅಲ್ಲಿದ್ದಂತಹ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯವನ್ನು ತಿಳಿಸಿದ ತಕ್ಷಣ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆ ಪಾಳು ಬಾವಿಯಿಂದ ಹೊರ ತೆಗೆದು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *