ಆನೆ ಕಳೇಬರ ಪತ್ತೆ : ಸಹಜ ಸಾವೆಂದು ದೃಢ…!

ಆನೆ ಕಳೇಬರ ಪತ್ತೆ : ಸಹಜ ಸಾವೆಂದು ದೃಢ…!

ಹನೂರು :- ತಾಲೂಕಿನ ರಾಮಾಪುರ ಅರಣ್ಯ ವಲಯದ ರಾಮಾಪುರ ಬೀಟ್ ನ ಹುಣಸೆ ಬೈಲು ಅರಣ್ಯ ಪ್ರದೇಶದಲ್ಲಿ ಮರಿಯಾನೆಯೊಂದರ ಕಳೇಬರ ಪತ್ತೆಯಾಗಿರುವ ಘಟನೆ ನಡೆದಿದೆ.ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ಆನೆ ಕಳೇಬರ ಕಂಡುಬಂದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಮೃತ ಹೆಣ್ಣಾನೆಮರಿಗೆ 8-10 ವರ್ಷಗಳಾಗಿದ್ದು ಪಶು ವೈದ್ಯ ಡಾ.ಶಿವರಾಜು ಮೃತ ಆನೆಮರಿಯ ಮರಣೋತ್ತರ ಪರೀಕ್ಷೆನಡೆಸಲಾಗಿ ಸಹಜ ಸಾವೆಂದು ದೃಢಪಡಿಸಿದ್ದಾರೆ ಎಂದುಪತ್ರಿಕೆಗೆ ಅರಣ್ಯಾಧಿಕಾರಿಯೊಬ್ಬರುತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆ ಬಳಿಕ ಮಾರ್ಗಸೂಚಿ ಅನುಸಾರವಾಗಿ ಆನೆ ಕಳೇಬರವನ್ನು ಸುಡಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *