ಜಿಲ್ಲೆ

ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ..

ಕೊಳ್ಳೇಗಾಲ : ತಾಲ್ಲೂಕಿನ ಚೆಲುವನಹಳ್ಳಿಗ್ರಾಮದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಚಾಮರಾಜನಗರದ ನಿವಾಸಿಗಳಾದ ಜುಬೇರ್, ಇರ್ಫಾನ್ ಹಾಗೂ ವಾಸೀಂ ಉಲ್ಲಾ ಎಂಬವರನ್ನು ಕೊಳ್ಳೇಗಾಲ…

ಬಾಲಕಿಗೆ ಕೊಲೆ ಮಾಡಿದ ಯುವಕನಿಗೆ ಜೀವಾವಧಿ ಶಿಕ್ಷೆ..

ಹನೂರು :- ಬಾಲಕಿ ಅಪಹರಿಸಿ ಕೊಲೆ ಮಾಡಿದ್ದ ಯುವಕನಿಗೆ ಚಾಮರಾಜನಗರ ಅಧಿಕ‌ ಜಿಲ್ಲಾ ಮತ್ತು ಸತ್ರ ಎಫ್ ಟಿಎಸ್ ಸಿ 1 ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ…

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ…

ಹನೂರು :- ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಪರಿಸರ ಸ್ನೇಹಿ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹನೂರು ಬಫರ್ ವಲಯದ ವಲಯ…

ಸೊಂಡಲು ತೂತಾಗಿ ನೀರು ಕುಡಿಯಲು ಪರದಾಡಿದ ಕಾಡಾನೆ ಮನ ಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್….

ಹನೂರು :- ತಾಲೂಕಿನ ಪಾಲಾರ್ ರಸ್ತೆಯ ಇಂಡಿ ಬಸಪ್ಪನ ದೇವಾಲಯದ ಬಳಿ ಕಾಡಾನೆ ನೀರು ಕುಡಿಯಲು ಬಂದು ಸೊಂಡಿಲು ತೂತಾಗಿ ನೀರು ಕುಡಿಯಲಾಗದೆ ಪರದಾಡಿದ ಘಟನೆ ಮನಕಲಕುವಂತೆ…

ಪೌರ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್…

ಹನೂರು :- ತಾಲೂಕಿನ ಮಲೈ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕುಂದು ಕೊರತೆಗಳನ್ನು ಶಾಸಕ…

ಮಾದಪ್ಪನ ಬೆಟ್ಟದಲ್ಲಿ ಆಟೋ ವೀಲಿಂಗ್: ಮೂರು ಆಟೋಗಳು ವಶಕ್ಕೆ…!

ಹನೂರು :- ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಆಟೋಗಳಲ್ಲಿ ವೀಲಿಂಗ್ ಮಾಡಿ ಹುಚ್ಚಾಟ ಮೆರೆದ ಘಟನೆ ನಡೆದಿದೆ‌. ಚಾಮರಾಜನಗರದ ಮೂವರು ಯುವಕರು ಆಟೋ ವೀಲಿಂಗ್…

ಕಾಡು ಪ್ರಾಣಿಗಳ ಹಾವಳಿ : ಜೋಳದ ಫಸಲು ನಾಶ….!

ಹನೂರು :- ತಾಲೂಕಿನ ಮಂಚಾಪುರ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ನಡೆದಿದೆ. ಹನೂರು ತಾಲೂಕಿನ…

ಪಿಡಿಒ ಆಕಾಶ್ ರವರ ಕರ್ತವ್ಯ ಲೋಪ : ಆರೋಪ ವರದಿ ಸಲ್ಲಿಸಿ 20 ದಿನವಾದರೂ ಕ್ರಮ ಕೈಗೊಂಡಿಲ್ಲ.

ಹನೂರು :- ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಕಾಶ್ ರವರ ಮೇಲಿನ ಆರೋಪದ ವರದಿ ಸಲ್ಲಿಸಿ 20 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ…

ಹನೂರು ತಾಲೂಕಿನ ವಿವಿಧಡೆ ಅರಣ್ಯದಂಚಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ, ಶಾಸಕ ಎಂ ಆರ್ ಮಂಜುನಾಥ್.

ಹನೂರು :- ವಿಧಾನಸಭಾ ಕ್ಷೇತ್ರದ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವಂತ ಹಾಲೇರಿ ಕೆರೆ ಹಾಗೂ ಕಿರಪತಿ ಡ್ಯಾಮ್ ಹಾಗೂ ಪಾನಕೋಬೆ ಕೆರೆ ನಾಲ್ ರೋಡ್ ಬಳಿ…

ಅಕ್ರಮ ಗಾಂಜಾ ಸಂಗ್ರಹ : ಮಹಿಳೆ ಪರಾರಿ…!

ಹನೂರು :- ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಮಹಿಳೆಯೋರ್ವೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ಅಬಕಾರಿ ಇಲಾಖೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ದಯಾನಂದ್ ನೇತ್ರತ್ವದಲ್ಲಿ ನಡೆದ…