ಶಾರುಕ್ ಖಾನ್ ಚಾಮರಾಜನಗರ ಜಿಲ್ಲಾ ವರದಿಗಾರರು

ಶಕ್ತಿ ಯೋಜನೆಯಿಂದ ವಂಚಿತರಾದ ಮಹಿಳೆಯರು: ಸಾರಿಗೆ ವ್ಯವಸ್ಥಾಪಕರಿಗೆ ದೂರು..

ಮಲ್ಲಯ್ಯನಪುರ ಕೋಣನಕೆರೆ ಬಸ್ ನಿಲುಗಡೆಗೆ ಆಗ್ರಹ ಹನೂರು :- ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣನ ಕೆರೆ ಗ್ರಾಮದ ಸೋಲಿಗ ಆದಿವಾಸಿ ಸಮುದಾಯದ ಮಹಿಳೆಯರು ಸರ್ಕಾರದ…

ಮಲೆ ಮಾದೇಶ್ವರ ವನ್ಯ ಧಾಮದ ಪಾಲಾರ್ ಬಳಿ ಹೆಣ್ಣಾಣೆ ಸಾವು..!

ಹನೂರು :-ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಪಾಲಾರ್ ಅರಣ್ಯ ಪ್ರದೇಶದ ದೊಡ್ಡಹಳ್ಳ ಗಸ್ತು ಬಳಿ ಸುಮಾರು 35 ವರ್ಷ ವಯಸ್ಸಿನ ಹೆಣ್ಣಾನೆಯೊಂದು ದಿಢೀರ್ ಸಾವನ್ನಪ್ಪಿರುವ ಘಟನೆ ಬುಧವಾರ…

ಕಾಡಾನೆ ದಾಳಿ : ವ್ಯಕ್ತಿಯ ಕಾಲು ಮುರಿತ

ಹನೂರು :- ಅರಣ್ಯ ಸಮೀಪದಲ್ಲಿ ಹೊಂದಿಕೊಂಡಂತೆ ಇರುವ ಜಮೀನಿನಲ್ಲಿ ಮೇಕೆಗಳನ್ನು ಮೆಯಿಸುತ್ತಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿ ಕಾಲು ಮುರಿದಿರುವ ಘಟನೆ ಇಂದು ಮಂಗಳವಾರ ಮಧ್ಯಾಹ್ನ…

ಗಬ್ಬೆದ್ದು ನಾರುತ್ತಿರುವ ಕೌದಳ್ಳಿ ಗ್ರಾಮದ ಚರಂಡಿ : ಗ್ರಾ ಪಂ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ

ಹನೂರು :- ಚರಂಡಿ ತುಂಬಾ ಹೂಳು ತುಂಬಿಕೊಂಡು ಗಬ್ಬೆದ್ದು ದುರ್ವಾಸನೆ ಬೀರುವುದರ ಜೊತೆಗೆ ಸೊಳ್ಳೆ ಕ್ರಿಮಿಕೀಟಗಳ ವಾಸಸ್ಥಾನವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ವಾಸಿಸುವಂತಹ…

ಪಡಿತರ ಅಕ್ಕಿ ಅಕ್ರಮ ಸಾಗಾಟ : ಇಬ್ಬರ ಆರೋಪಿಗಳ ಬಂಧನ…!

ಕೊಳ್ಳೇಗಾಲ :- ಅಕ್ರಮವಾಗಿ ಪಡಿತರ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ…

ಕರಡಿ ದಾಳಿ : ರೈತನಿಗೆ ಗಾಯ…!

ಹನೂರು :- ತಾಲೂಕಿನ ಪೊನ್ನಾಚ್ಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೆರಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನೊಬ್ಬನಿಗೆ ಕರಡಿಯೊಂದು ಹಿಂಭಾಗದಿಂದ ದಾಳಿ ನಡೆಸಿದ ಪ್ರಸಂಗ ಸೋಮವಾರ…

ಧನಗಾಯಿ ರೈತನ ಮೇಲೆ ಹಲ್ಲೆ ಆರೋಪ : ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು….

ಹನೂರು :- ತಾಲೂಕಿನ ಕೌದಳ್ಳಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಕಡಂಬುರು ನಿವಾಸಿ ರೈತ ಮಹದೇವ್ ಅವರನ್ನು 3 7 2025 ರಂದು ಎಲಚಿಕೆರೆ ಅರಣ್ಯ…

ಮಳೆ ಇಲ್ಲದೆ ಒಣಗುತ್ತಿದೆ ಸಜ್ಜೆ ಮುಸುಕಿನ ಜೋಳ ಒಂದೆಡೆ ನೆರೆ ಇನ್ನೊಂದೆಡೆ ಬರೆ ಕಂಗಾಲದ ರೈತ….!

ಹನೂರು :-ತಾಲೂಕಿನ ಬಹುತೇಕ ರೈತರು ಮಳೆಯಾಶ್ರಿತ ಬೆಳೆಗಳನ್ನೂ ನಂಬಿ ಬದುಕುವ ರೈತರು ತಾಲೂಕಿನ ವಿವಿಧಡೆ ಬಿತ್ತನೆ ಮಾಡಲಾಗಿರುವ ಸಜ್ಜೆ ಹಾಗೂ ಮುಸ್ಕಿನ ಜೋಳ ಇತರ ಫಸಲು ಮಳೆ…

ಮೊಹರಂ ಹಬ್ಬ ವಿಶೇಷ ಆಚರಣೆ: ಭಾವೈಕ್ಯತೆ ಸಾರಿದ ಮಾವನೂರ ಗ್ರಾಮಸ್ಥರು…!!

ಜೇವರ್ಗಿ: ತಾಲ್ಲೂಕಿನ: ಮಾವನೂರ ಗ್ರಾಮದಲ್ಲಿ ಇಲ್ಲಿ ಯುವಕರು ವಿಶೇಷವಾಗಿ ಮೊಹರಂ ಆಚರಿಸಿದ್ದಾರೆ, ಹಿರಿಯರು ಸೇರಿದಂತೆ ನಮ್ಮ ಮುಸ್ಲಿಂ ಭಾಂದವರ ಜೊತೆ ಹೆಜ್ಜೆ ಹಾಕಿ ಭಾವೈಕ್ಯತೆದ ಸಂಪ್ರದಾಯ ಆಚರಣೆ…

ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಅಲ್ಲೆ : ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಆಕ್ರೋಶ…!

ಹನೂರು :- ತಾಲೂಕಿನ ಕೌದಳ್ಳಿ ಮಲೆ ಮಾದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ವ್ಯಾಪ್ತಿಯಲ್ಲಿ ಬರುವ ಕಡಂಬುರು ಗ್ರಾಮದ ರೈತ ಮಹದೇವ್ ತನ್ನ ಜಾನುವಾರು ಮೇಕೆಗಳನ್ನು ಎಲಚಿ ಕೆರೆ…