ಶಾರುಕ್ ಖಾನ್ ಚಾಮರಾಜನಗರ ಜಿಲ್ಲಾ ವರದಿಗಾರರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಚಾಮುಂಡೇಶ್ವರಿ ಅಮ್ಮನವರ ಜನ್ಮದಿನಾಚರಣೆ…!

ಹನೂರು :- ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ಸರಬರಾಜು ನಿಗಮ ನಿಯಮಿತ ವತಿಯಿಂದಚಾಮುಂಡೇಶ್ವರಿ ಅಮ್ಮನವರ ಜನ್ಮದಿನವನ್ನುಆಚರಿಸಿದರು..ಪಟ್ಟಣ ಚೆಸ್ಕಂ ಹಾಗೂ ಗುತ್ತಿಗೆದಾರರ ವತಿಯಿಂದ ಕಛೇರಿ ಆವರಣದಲ್ಲಿ ಶಾಮಿಯಾನ ಹಾಕಿಸಿ ಚಾಮುಂಡೇಶ್ವರಿ ಅಮ್ಮನವರ…

ಚಿಲ್ಲರೆ ಅಂಗಡಿಯಲ್ಲಿ ಕಳವು : ಆರೋಪಿ ಸೆರೆ…!

ಹನೂರು :- ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ರಸ್ತೆಯಲ್ಲಿನ ಚಿಲ್ಲರೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಬಸಪ್ಪನ…

ಮಧ್ಯಾಹ್ನ ಬಿಸಿಯೂಟ ಸೇವಿಸಿ 35 ಸರ್ಕಾರಿ ಶಾಲಾ ಮಕ್ಕಳು ಅಸ್ವಸ್ಥತೆ..!!

ಜೇವರ್ಗಿ ತಾಲೂಕು: ಸರ್ಕಾರಿ ಕಿರಿಯ ಪ್ರಥಮ ಶಾಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಯೂಟ ಸೇವಿಸಿ ಸ್ಥಳದಲ್ಲೆ 35 ಕಿಂತ ಹೆಚ್ಚು ಮಕ್ಕಳು ಅಸ್ತವ್ಯಸ್ತಗೊಂಡಿರುವ ಘಟನೆ ಜೇವರ್ಗಿ ತಾಲೂಕಿನ ಮಾರಡಗಿ…

ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತ ಬೈಕ್ ಸವಾರನಿಗೆ ಪೆಟ್ಟು…!

ಹನೂರು :- ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ಪೆಟ್ಟಾಗಿರುವ ಘಟನೆ ಜರುಗಿದೆ. ಬಿದರಹಳ್ಳಿ ಗ್ರಾಮದ ಚರ್ಚ್…

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಹುಂಡಿ ಎಣಿಕೆ…!

ಹನೂರು :- ತಾಲೂಕಿನ ಪ್ರಸಿದ್ಧ ಸ್ಥಳವಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಒಂದು ವರ್ಷದಲ್ಲಿ ಸುಮಾರು 4. ಲಕ್ಷದ 49.ಸಾವಿರ…

ಕಲ್ಲಹಂಗರಗಾ ಗ್ರಾಮ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ: ಅಧ್ಯಕ್ಷ ಸ್ಥಾನಕ್ಕೆಅವಿರೋಧ ಆಯ್ಕೆಯಾದ ವಿಜಯಲಕ್ಷ್ಮಿ ಶರಣಗೌಡ…!!!

ಜೇವರ್ಗಿ : ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಲ್ಲಹಂಗರಗಾ ಗ್ರಾಮದ ವಿಜಯಲಕ್ಷ್ಮಿ ಶರಣಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು.ಹಿಂದಿನ ಅಧ್ಯಕ್ಷ ಶರಣಮ್ಮ…

ಕಿರೆಪತಿ ಡ್ಯಾಮ್ ಸಮೀಪ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…!

ಹನೂರು :- ತಾಲೂಕಿನ ರಾಮಪುರ ಪೊಲೀಸ್ ಠಾಣಾ, ಸರಹದ್ದಿನ ಎಲೆಚಿ ಕೆರೆ ಗ್ರಾಮದ ನಿವಾಸಿ ಯುವಕ ಶಿವರುದ್ರ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಸೋಮವಾರ ಬೆಳಗ್ಗೆ ತಿಳಿದು…

ಜಿಲ್ಲೆಯಲ್ಲಿ ಮತ್ತೊಂದು ದುರಂತ : ಕೊತ್ತಲವಾಡಿ ಬಳಿ ಚಿರತೆಯ ಶವ ಪತ್ತೆ…!

ಚಾಮರಾಜನಗರ :- ತಾಲೋಕಿನ ಕೊತ್ತಲವಾಡಿ ಬಳಿ ಕರಿಕಲ್ಲು ಗಣಿ ತ್ಯಾಜ್ಯ ಹಾಕಿರುವ ಪ್ರದೇಶದಲ್ಲಿ ಚಿರತೆಯ ಶವ ಪತ್ತೆ ಆಗಿದೆ. ಇದು ಸುಮಾರು 5 ವರ್ಷದ ಗಂಡು ಚಿರತೆಯಾಗಿದ್ದು,…

ನೀರು ನಿರ್ವಹಣೆ ಇಲ್ಲದೆ ಒಣಗುತ್ತಿರುವ ಗಿಡಗಳು : ಅರಣ್ಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ : ಲಕ್ಷಾಂತರ ರು ವ್ಯರ್ಥ

ಕೊಳ್ಳೇಗಾಲ :- ಲಕ್ಷಾಂತರ ರೂ. ಖರ್ಚು ವೆಚ್ಚದಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಹಾಕಿ ನಿರ್ವಹಣೆ ಇಲ್ಲದೆ. ಬಿರು ಬಿಸಿಲಿನ ತಾಪಕ್ಕೆ ನೀರಿಲ್ಲದೆ ಸಾವಿರಾರು ಗಿಡಗಳು ಒಣಗಿ ಹೋಗುವ…

ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಾಂಜಾ ಗಿಡಗಳು ಪತ್ತೆ…!

ಹನೂರು :- .ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ಹೊನ್ನೆ ಬಾರೆ ಬೆಟ್ಟದ ಪಕ್ಕದಲ್ಲಿರುವ ಬಯಲು ಅರಣ್ಯ ಪ್ರದೇಶದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದನ್ನು ಪತ್ತೆಹಚ್ಚಿದ…